ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ವೀರವಿಠಲ ವೆಂಕಟರಮಣ ದೇವಸ್ಥಾನದ ಅರ್ಚಕ ಎಚ್. ನಿತ್ಯಾನಂದ ಭಟ್ ಇವರ ಪತ್ನಿ ಎಚ್.ನಿರ್ಮಲಾ ಭಟ್ (49) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಶನಿವಾರ ನಿಧನ ಹೊಂದಿದರು. ಕಳೆದ ಹಲವು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಇವರಿಗೆ ಪತಿ, ಪುತ್ರ, ಸೊಸೆ, ಮೊಮ್ಮಗಳು ಇದ್ದಾರೆ.
