ಮೂಡುಬಿದರೆ: ದಿ. ಜೋನ್ ಅವರ ಪುತ್ರ, ಪಾಲಡ್ಕ-ಕಡಂದಲೆ ನಿವಾಸಿ ಚಾಲ್ರ್ಸ್ ಮೆನೇಜಸ್(63) ಭಾನುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
mbd_april27_5
ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಮೃತರ ಅತ್ಯಸಂಸ್ಕಾರ ಪಾಲಡ್ಕ ಸೈಂಟ್ ಇಗ್ನೇಶಿಯಸ್ ಚರ್ಚ್‍ನಲ್ಲಿ ಮಂಗಳವಾರ ಮಧ್ಯಾಹ್ನ 3.30ಕ್ಕೆ ನಡೆಯಲಿದೆ.

By suddi9

Leave a Reply

Your email address will not be published. Required fields are marked *