ಕೈಕಂಬ;ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ ಏ 6ರಿಂದ ಆರಂಭಗೊಂಡು 5ದಿನದ ಚೆಂಡು ನಡೆಯುತ್ತದೆ. ಎ.10 ರಂದು ಶುಕ್ರವಾರ ಕಡೇ ಚೆಂಡು ನಡೆಯಲಿದೆ .
*ಅಮ್ಮುಂಜೆ ಮಳಲಿ ಚೆಂಡ್ಗ್ ದುಂಬುಬಲೇ ಮಲ್ಲೂರು ಬೊಳ್ಳೂರು ಚೆಂಡ್ಗ್ ಓರ್ಮಡ್ ಜಪ್ಪುಲೆ ಎಂದು ಕರೆದಾಗ ಚೆಂಡಾಟವಾಡಲು ಸುರು ಮಾಡುತ್ತಾರೆ. ಅಮ್ಮುಂಜೆ ಕಡೆಯಿಂದ ಮಳಲಿ ಕಡೆಗೆ ಮಳಲಿ ಕಡೆಯಿಂದ ಅಮ್ಮುಂಜೆ ಕಡೆಯ ಗದ್ದೆ ಹುಣಿಗೆ ಈಗೆ ಮೂರು ಬಾರಿ ಮುಟ್ಟಿಸಿ ಚೆಂಡನ್ನು ಎತ್ತಿಕೊಂಡು ಕೊಡುತ್ತಾರೆ.




