• ಮೂಡುಬಿದರೆ: ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮೂಡುಬಿದರೆಯ ಕಲ್ಲಬೆಟ್ಟು ಮಾರಿಗುಡಿ ಬಳಿಯ ಪಂಚರತ್ನ ಮೈದಾನದಲ್ಲಿ ನಡೆಯುತ್ತಿರುವ ಅಟೋಕ್ರಾಸ್-2015ರ ಮೊದಲ ದಿನವಾದ ಶನಿವಾರ ಬೈಕ್ಗಳ ಸಾಹಸ ಪ್ರದರ್ಶನ ಹಾಗೂ ಸೂಪರ್ ಬೈಕ್ಗಳ ಪ್ರದರ್ಶನ ನಡೆಯಿತು.
    ಮೈಸೂರಿನ ಎಕ್ಸ್ರೈಡರ್ಸ್ನ 4 ಮಂದಿ ಸದಸ್ಯರಿಂದ ವಿವಿಧ ರೀತಿಯಲ್ಲಿ ಬೈಕ್ ಸಾಹಸ ಪ್ರದರ್ಶನವಿತ್ತು.
  • 4 v
  • 1v
  • 2 v
  • 3 v

12-5

12-2

12-3

  • 12-4
    ಕೋಸ್ಟಲ್ ಬೈಕರ್ಸ್ ಅವರಿಂದ ಮೂಡುಬಿದರೆಯ ಅಬುಲ್ ಅಲಾ ಪುತ್ತಿಗೆ ನೇತೃತ್ವದಲ್ಲಿ ಹೊಸ ತಂತ್ರಜ್ಞಾನವನ್ನು ಹೊಂದಿರುವ ದುಭಾರಿ ಬೆಲೆಯ ಸೂಪರ್ ಬೈಕ್ಗಳ ಪ್ರದರ್ಶನವಿತ್ತು. 25ರಷ್ಟು ಸೂಪರ್ ಬೈಕ್ಗಳು ಪಂಚರತ್ನ ಮೈದಾನದಲ್ಲಿ ಕೆಲಕಾಲ ಸಂಚರಿಸಿದವು.
    ತ್ರಿಭುವನ್ ಅಟೋ ಮೋಟಿವ್ ಸ್ಪೋರ್ಟ್ಸ್  ಕ್ಲಬ್ , ಬೆದ್ರ ಅಡ್ವೆಂಚರ್ ಕ್ಲಬ್ , ಜೇಸೀಐ, ಇಂಡಿಯನ್ ಮೊಟಾರ್ ಸ್ಪೋರ್ಟ್ಸ್  ಕ್ಲಬ್ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಚೆಂಗಪ್ಪ ಬೈಕ್ ಸಾಹಸ ಪ್ರದರ್ಶನ ಹಾಗೂ ಸೂಪರ್ ಬೈಕ್ಗಳ ಬಗ್ಗೆ ವಿವರ ನೀಡಿದರು.

By suddi9

Leave a Reply

Your email address will not be published. Required fields are marked *