ಮೂಡುಬಿದರೆ: ದಿ. ಮೌರೀಸ್ ಸರಾವೊ ಅವರ ಪತ್ನಿ ಹೊಸಬೆಟ್ಟು ಗ್ರಾಮದ ನಿವಾಸಿ ಥೆರೇಸಾ ಸೆರಾವೋ(85) ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತೆಯಲ್ಲಿ ನಿಧನರಾದರು.
ಅವರು 2 ಗಂಡು ಹಾಗೂ 6 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
mbd_april4_1
ಮೃತರ ಅಂತಿಮ ಸಂಸ್ಕಾರವು ಏ.6ರಂದು ಸಂಜೆ 3.30ರ ವೇಳೆಗೆ ಮಾಸ್ತಿಕಟ್ಟೆಯ `ಮದರ್ ಥೇರಸ್’ ಮನೆಯಿಂದ ತೆರಳಿ ಮೂಡುಬಿದರೆ ಕೋರ್ಪೂಸ್ ಕ್ರಿಸ್ತಿ ಚರ್ಚ್‍ನಲ್ಲಿ ಜರುಗಲಿದೆ

By suddi9

Leave a Reply

Your email address will not be published. Required fields are marked *