ಬಂಟ್ವಾಳ : ಕಾಂಚನ ಹೊಂಡಾ ಮಂಗಳೂರು ಇದರ ಬಿ.ಸಿ.ರೋಡ್ ಶಾಖೆಯು 21-03-2015 ರ ಯುಗಾದಿ ಯಂದು ಬಿ.ಸಿ.ರೋಡ್ ಶಾಂತಿ ಅಂಗಡಿ ಎಲ್.ಐ.ಸಿ ಕಚೇರಿಯ ಎದುರುಗಡೆ ಫೆಡರಲ್ ಬ್ಯಾಂಕ್ ಕಟ್ಟಡದಲ್ಲಿ ಶುಭಾರಂಭಗೊಂಡಿತು .
KAR_ 8
ಇದೇ ಸಮಯದಲ್ಲಿ ಹೊಂಡಾ ಯುನಿಕೊರ್ನ್ 160 ಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು . ಮೊದಲ ಗ್ರಾಹಕರಾದ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಇವರಿಗೆ ಫೆಡರಲ್ ಬ್ಯಾಂಕ್ ಮ್ಯಾನೇಜರ್ ಕಪಿಲ್.ವಿ.ಬಿ. ಕೀಲಿ ಕೈಯನ್ನು ಹಸ್ತಾಂತರಿಸಿದರು . ಶಾಖಾ ಪ್ರಬಂಧಕರಾದ ಉಮೇಶ್ ಆರ್ ಮೂಲ್ಯ , ಶಾಖಾ ನಿರ್ವಾಹಕರಾದ ರಕ್ಷಿತ್, ಸಂದೀಪ್ ಮತ್ತು ಗಿರೀಶ್ ರವರು ಉಪಸ್ಥಿತರಿದ್ದರು .

By Suddi9

Leave a Reply

Your email address will not be published. Required fields are marked *