ಬಂಟ್ವಾಳ:ತಾಲ್ಲೂಕಿಗೆ ಸಮೀಪದ ಮಡಂತ್ಯಾರು ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ನಾಗಮಂಡಲೋತ್ಸವ ಇದರ ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷರಾಗಿ ಪ್ರಕಾಶ್ ಬಿ.ಶೆಟ್ಟಿ ತುಂಬೆ ಇವರು ಆಯ್ಕೆಯಾಗಿದ್ದಾರೆ.

DSC_6601

ಸಮಿತಿ ಗೌರವಾಧ್ಯಕ್ಷರಾಗಿ ಸುದರ್ಶನ್ ಜೈನ್, ಡಿ.ಜಿ.ರಾಜಾರಾಮ ಭಟ್, ಗೌರವ ಸಲಹೆಗಾರರಾಗಿ ಎ.ರುಕ್ಮಯ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಮಚ್ಚೇಂದ್ರ ಸಾಲಿಯಾನ್, ಪದಾಧಿಕಾರಿಗಳಾಗಿ ಪ್ರಭಾಕರ ಪ್ರಭು, ಯಶೋಧ ಬಂಟ್ವಾಳ, ಶ್ರೀರಾಮ ನೂಜಿಲೋಡಿ, ಸುರೇಶ್ ಕುಮಾರ್ ಬಿ.ನಾವೂರ್, ಹೇಮಂತ್ ಕುಮಾರ್ ಜಕ್ರಿಬೆಟ್ಟು, ಅರುಣ್ ಕುಕ್ಕುದಕಟ್ಟೆ, ಸೂರ್ಯನಾರಾಯಣ ಬಂಗೇರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *