ಬಂಟ್ವಾಳ: ಅಖಿಲ ಭಾರತ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘಟನೆಯ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.ಅಖಿಲ ಭಾರತ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘಟನೆ ವತಿಯಿಂದ ನಡೆದ ಬಿ.ಸಿ.ರೋಡಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ.

ಸಂಘಟನೆಯಗೌರವಾಧ್ಯಕ್ಷರಾಗಿ ಚಿತ್ತರಂಜನ್ ಎನ್ ಎಸ್ ಡಿ,ಕಾರ್ಯದರ್ಶಿಯಾಗಿ ಭವಾನಿ, ಕೆ.,ಕೋಶಾಧಿಕಾರಿಯಾಗಿ ರಘುರಾಮ ಜೈಉಪಾಧ್ಯಕ್ಷರಾಗಿ ಚಂದ್ರಶೇಖರ್ ಅಲ್ಲಿಪಾದೆ,ಮೋಹನ್ ಶ್ರೇಯಾನ್ ,ಜತೆ ಕಾರ್ಯದರ್ಶಿಯಾಗಿ ಸದಾನಂದ ಪೂಜಾರಿ ಅವರು ಆಯ್ಜೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕಾಯಿ ಸಮಿತಿ ಸದಸ್ಯರುಗಳಾಗಿ ರೊಹೀದಾನ್ ಕುಂದರ್ ಸಂಚಯಗಿರಿ, ನವೀನ್ ಕೊಡನ್, ಪ್ರಕಾಶ್ ಚಂದ್ರ ಅಳ್ವ,ಪ್ರಕಾಶ್ ಪೂಜಾರಿ, ಮೋನಪ್ಪ ಪೂಜಾರಿ,ಮಹಮ್ಮದ್ ಫಾರುಕ್,ಸಂಜೀವ ಸರಪಾಡಿ, ಲೋಕೇಶ್ ಪೂಜಾರಿ ಎಕ್ಕುಡೆಲ್, ದಿನಕರ ಮುಡಿಪು, ಹರೀಶ್ ಶೆಟ್ಟಿ, ಸಂಕಪ್ಪ, ಬಿ.,ವಸಂತ ಪ್ರಭು, ಆನಂದ ಸಾಲಿಯಾನ್ ಶಂಭೂರು,ಗೋವರ್ಧನ ವಿನೋದ್ ಡಿಕೋಸ್ಟ್, ಗಂಗಾಧರ್ ಕೆ. ಕಲ್ಲಡ್ಕ, ಮೇಘನಾಥ್ ಬಂಗೇರ, ಸುರೇಶ್ ಶೆಟ್ಟಿ ವಾಮದಪದವು, ಸುಮತಿ ಪ್ರಭು ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
