ಬಂಟ್ಬಾಳಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ. ಬಂಟ್ವಾಳ ವಲಯದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ  ನಿವೃತ್ತ ಶಿಕ್ಷಕರಾದ ಲಿಂಗಪ್ಪ ಬಿ  ಹಾಗೂ ಶಿಕ್ಷಕಿ  ಸುಶೀಲ ರವರನ್ನು ಸನ್ಮಾನಿಸಲಾಯಿತು. 


ಈ ಸಂಧರ್ಭದಲ್ಲಿ  ವಲಯದ ಅಧ್ಯಕ್ಷ ರಾದ  ರಾಜೇಂದ್ರ ಕೆ. ಗೌರವಾಧ್ಯಕ್ಷರಾದ ಕಿಶೋರ್. ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್,  ಕೋಶಾಧಿಕಾರಿ ಕೃಷ್ಣ ರಾಜ್ ರಾವ್ ವಲಯದ ಮಾಜಿ ಅಧ್ಯಕ್ಷರುಗಳಾದ  ಟಿ ಹರೀಶ್ ರಾವ್, ಸುಕುಮಾರ್,  ಉಪಾಧ್ಯಕ್ಷರಾದ ಹರೀಶ್ ನಾಟಿ, ಸದಸ್ಯ ರಾದ ವಿಕೇಶ್  ರವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *