ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಬಂಟ್ವಾಳ ಇದರ ಪಾಣೆಮಂಗಳೂರು ವಲಯ ಶಂಭೂರು ಕಾರ್ಯಕ್ಷೇತ್ರದ ಮುತ್ತಮ್ಮ ಕಂಬಳದಡ್ಡ  ಅನಾರೋಗ್ಯದಿಂದ  ಪ್ರಸ್ತುತ ಮಲಗಿದ್ದಲ್ಲಿರುವ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಳ  ಕಾರ್ಯಕ್ರಮದಡಿಯಲ್ಲಿ ವಾಟರ್ ಬೆಡ್ ವಿತರಿಸಲಾಯಿತು.       

          

ಈ ಸಂದರ್ಭ ಜನಜಾಗೃತಿ ವೇದಿಕೆಯ ವಲಯ ಸದಸ್ಯರಾದ ಪುರುಷೋತ್ತಮ ನಾಟಿ, ಪಾಣೆಮಂಗಳೂರು
ವಲಯ ಮೇಲ್ವಿಚಾರಕಿ  ಶಿವಲಕ್ಷ್ಮಿ, ನರಿಕೊಂಬು ಗ್ರಾಮ ಪಂಚಾಯತ್ ನಿಕಟ ಪೂರ್ವ  ಉಪಾಧ್ಯಕ್ಷೆ ಮೋಹಿನಿ,
ಕಾರ್ಯಕ್ಷೇತ್ರದ  ಒಕ್ಕೂಟ ಸೇವಾ ಪ್ರತಿನಿಧಿ  ಲಕ್ಷ್ಮಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *