ಕೈಕಂಬ:ಕಾಜಿಲ ಶ್ರೀ ಕೊರ್ದಬ್ಬು ದೈವಸ್ಥಾನ ಸೇವಾ ಸಮಿತಿಯ 2026-27 ಸಾಲಿನ ಪ್ರಥಮ ಸಭೆಯು ಇತ್ತೀಚೇಗೆ ಕಾಜಿಲ ಕೊರ್ದಬ್ಬು ದೈವಸ್ಥಾನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು  ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸಾಹುಕಾರ್ ಎಂ ಶ್ರೀನಿವಾಸ್ ಪೈ ವಹಿಸಿದ್ದರು.

ಕೋರ್ದಬ್ಬು  ಸೇವಾ ಸಮಿತಿ ಅಧ್ಯಕ್ಷರಾದ ದಯಾನಂದ ಪೂಜಾರಿ ಅರ್ಬಿ, ಕಾರ್ಯದರ್ಶಿ ರಮೇಶ್ ಪೂಜಾರಿ ಕಾಜಿಲ ಹೊಸಮನೆ,ಮಾರಪ್ಪ ಶೆಟ್ಟಿ ಗರೋಡಿ, ಲಿಂಗಪ್ಪ ಪೂಜಾರಿ, ಗಂಗಾಧರ ಪೂಜಾರಿ, ಆನಂದ ಕರ್ಕೇರ, ಸುಂದರ ಮುಕಾರಿ, ರಾಘವ ಪೂಜಾರಿ ಕೊಡಂಗುಡ್ಡ, ಮನೋಜ್ ಪೂಜಾರಿ. ಹಾಗೂ ಸಮಿತಿಯ ಪ್ರಮುಖರು.. ಸಮಿತಿಯ  ಸದಸ್ಯರು ಭಾಗವಹಿಸಿದ್ದರು.

ದೈವಸ್ಥಾನದ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಯಿತು
ವಿಜಯ್ ಕಾಜಿಲ ಸ್ವಾಗತಿಸಿ  ರಮೇಶ್ ಸುವರ್ಣ ವಂದಿಸಿದರು.

By Suddi9

Leave a Reply

Your email address will not be published. Required fields are marked *