ಬಂಟ್ವಾಳ: ಇಲ್ಲಿನ ತಾಲೂಕು ಕುಲಾಲ ಸುಧಾರಕ ಸಂಘ (ರಿ.) ಪೊಸಳ್ಳಿ ಇದರ
ಗೌರವಾಧ್ಯಕ್ಷರಾಗಿ ಮಚ್ಚೇಂದ್ರ ಸಾಲಿಯಾನ್ ಗುರುಕೃಪಾ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಭಾನುವಾರ ನಡೆದ ಸಂಘದ ಅಧ್ಯಕ್ಷ  ರಮೇಶ್ ಸಾಲಿಯಾನ್ ಸಂಚಯಗಿರಿ ಸವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ‌ಸಮಿತಿ ಸಭೆಯಲ್ಲಿ 2026-28 ರ ಸಾಲಿಗೆ ಮಚ್ಚೇಂದ್ರ ಸಾಲಿಯಾನ್ ಗೌರವಾಧ್ಯಕ್ಷರ ನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಅವರು ಸಂಘದ ಮಾಜಿ ಅಧ್ಯಕ್ಷರು ಆಗಿದ್ದು ಪ್ರಸ್ತುತ ಮಾಣಿಲ ಶ್ರೀ ಧಾಮ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರ ದ ಆಡಳಿತ ಟ್ರಸ್ಟಿ ಹಾಗೂ ವಿವೇಕಾನಂದ ಯುವಕ ವೃಂದ ರಿ. ಕುದನೆ ಇದರ  ಈಗ ಗೌರವಾಧ್ಯಕ್ಷ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  

By Suddi9

Leave a Reply

Your email address will not be published. Required fields are marked *