ಬಂಟ್ಚಾಳ: ಶ್ರೀ ಭದ್ರಕಾಳಿ ದೇವಿ ಸನ್ನಿಧಿ ಟ್ರಸ್ಟ್ (ರಿ) ರಾಮನಗರ ಬಂಟ್ವಾಳ ಇದರ ವಾರ್ಷಿಕೋತ್ಸವದಲ್ಲಿ ಉಳಿತಾಯವಾದ ಮೊತ್ತವನ್ನು  ಮನೆ ನಿರ್ಮಾಣ ಹಾಗೂ ಅಶಕ್ತರಿಗೆ ವಿತರಿಸಲಾಯಿತು.
 

ಉಳಿತಾಯವಾದ  70,000 ಸಾ.ರೂ.  ಮೊತ್ತವನ್ನು ಮನೆ ನಿರ್ಮಾಣ ಹಾಗೂ ನಾಲ್ವರು ಅನಾರೋಗ್ಯ ಪೀಡಿತರಿಗೆ ಸಹಾಯಧನವನ್ನು ಟ್ರಸ್ಟ್ ನ ಅಧ್ಯಕ್ಷರಾದ ಸತೀಶ್ ಶೆಟ್ಟಿಯವರು ವಿತರಿಸಿದರು.

ಈ ಸಂದರ್ಭಟ್ರಸ್ಟ್ ನ ಸದಸ್ಯರು, ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *