ಬಂಟ್ವಾಳ: ತಾಲೂಕಿನ ನಾವೂರು ಶ್ರೀ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ದೀರ್ಘಾವಧಿ ಆಡಳಿತ ಪೂರೈಸಿದ ಪ್ರಯುಕ್ತ ಅವರ ಒಳಿತಿಗಾಗಿ ವಿಶೇಷ ಪೂಜೆ ನಡೆಸಲಾಯಿತು.
ನರೇಂದ್ರ ಮೋದಿಯವರ‌ಇಗೆ ದೀರ್ಘಾಯುಷ್ಯ, ಆರೋಗ್ಯ ವೃದ್ದಿ, ಅವರ  ಆಡಳಿತ ಅವಧಿಯಲ್ಲಿ ದೇಶ ಸುಭೀಕ್ಷೆಯಾಗಲಿ ಮತ್ತು  ಸಂಪತ್ಬರಿತವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು..

ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ  ರಾಜೇಶ್ ನಾಯಕ್ ಉಳ್ಳಿಪಾಡಿಗುತ್ತು,  ಬಿಜೆಪಿ ಪ್ರಮುಖರಾದ ಸುದರ್ಶನ್ ಬಜ, ಶಾಂತವೀರ ಪೂಜಾರಿ, ಮುರಳೀಧರ್ ಭಟ್, ಜನಾರ್ದನ ಕೊಂಬೆಟ್ಟು, ನಾರಾಯಣ ಕಿನ್ನಿಯೂರು, ಸದಾನಂದ ಹಳೆಗೇಟು ಹಾಗೂ  ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *