ಬಂಟ್ವಾಳ : ನರಹರಿ ಪರ್ವತದಲ್ಲಿ  ನಡೆಯುವ ಸಂಧ್ಯಾ ಭಜನಾ  ಕಾರ್ಯಕ್ರಮಕ್ಕೆ  ವೇದವ ಮತ್ತು  ಆಶಾ ಪಾಣೆಮಂಗಳೂರು ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ಪಾಣೆಮಂಗಳೂರು ಸರಸ್ವತಿ ವಿದ್ಯಾದಾಯಿನಿ ಭಜನಾ ಮಂದಿರದ ನೇತೃತ್ವದಲ್ಲಿ ಸಂಧ್ಯಾ ಭಜನೆ ನಡೆಯಿತು.
 

ದೇವಳದ ಆಡಳಿತ ಮೋಕ್ತೇಸರರಾದ ಡಾ| ಪ್ರಶಾಂತ್ ಮೂರ್ಲ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಆತ್ಮರಂಜನ್ ರೈ, ಮೋಕ್ತೆಸರುಗಳಾದ ಪ್ರತಿಭಾ ಎ.ರೈ ಪರಮೇಶ್ವರ ಮಯ್ಯ , ಮಾಧವ ಶೆಣೈ, ಎಂ.ಎನ್ ಕುಮಾರ್,ಹಾಗೂ ಓಣಿಬೈಲ್ ಶಂಕರ ಐತಾಳ್ ,ರಾಜೇಂದ್ರ,ಚAದಪ್ಪ ಮೂಲ್ಯ,ಓಂ ಪ್ರಕಾಶ್,ಮ್ಯಾನೇಜರ್ ಆನಂದ್,ರವೀAದ್ರ ,ನರಸಿಂಹ,ವಿಜಯ್ ಮುಂತಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *