ಬಂಟ್ವಾಳ: ಕೇಂದ್ರ ಸರಕಾರದ ಎನ್ಟಿಎ ಪ್ರಾಧಿಕಾರವು ನಡೆಸುವ ರಾಷ್ಷ್ರ ಮಟ್ಟದ ಜೆ.ಇ.ಇ ಮೈನ್ಸ್ ೨೦೨೬ರ ಪ್ರಥಮ ಹಂತದ ಪರೀಕ್ಷೆಯಲ್ಲಿ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ವಾಸವಿ ಕೆ.ಸಿ ಶೇ. ೯೭.೬೮ ಅಂಕಗಳನ್ನು ಗಳಿಸಿದ ಸಾಧನೆಗೈದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. Post navigation ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಮಾರ್ಚ್ 3 ರಂದು ಸಾಮೂಹಿಕ ಧರಣಿ ಅನಂತಾಡಿ :ಶ್ರೀ ಉಳ್ಳಾಲ್ತಿ ಮಾಡ ರಸ್ತೆ ಲೋಕಾರ್ಪಣೆ