ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಕಲ್ಕುಟ ನಿವಾಸಿ ಸೇಸಪ್ಪ ಮೂಲ್ಯ ಅವರ ದರ್ಮಪತ್ನಿ ಶ್ರೀಮತಿ ಮೋಹಿನಿ (76) ಅವರು ವೃದ್ಧಾಪ್ಯದಿಂದ ಫೆ.23ರಂದು ಸೋಮವಾರ ಬೆಳಗ್ಗೆ ಕಲ್ಲುಟ ಸ್ವಗ್ರಹದಲ್ಲಿ ನಿಧನಹೊಂದಿದರು.

ಪಿ.ಡಬ್ಲ್ಯೋ ಡಿ ಗುತ್ತಿಗೆದಾರ ಕೆ. ಯಶೋಧರ ಪೊಳಲಿಯವರ ಮಾತೃಶ್ರೀ ಯಾಗಿರುತ್ತಾರೆ. ಮೃತರು ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಸೋಮವಾರ ಬಡಕಬೈಲು ರುದ್ರಭೂಮಿಯಲ್ಲಿ ನಡೆಯಿತು.
