ಬಂಟ್ವಾಳ: ಬಿಲ್ಲವ ಸಮಾಜ ಸೇವಾ ಸಂಘ(ರಿ.)ಕಲ್ಲಡ್ಕ ವಲಯ ಇದರ  ಅಮ್ಟೂರು ಗ್ರಾಮ ಸಮಿತಿಯ ಅಧ್ಯಕ್ಚರಾಗಿ  ಸತೀಶ್ ಪೂಜಾರಿ ಕೇಶವನಗರ ಅವರು ಆಯ್ಕೆಯಾಗಿದ್ದಾರೆ.ಕಲ್ಲಡ್ಕ ಬಿಲ್ಲವ ಸಮಾಜ ಸೇವಾ ಸಂಘ ದ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ  ಕೇಪುಳಕೋಡಿ  ರವರ ಅಧ್ಯಕ್ಷತೆಯಲ್ಲಿ  ನಾಗೇಶ್ ಕರಿಂಗಾನ ರವರ ಮನೆಯ ಆವರಣದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು.


ಉಳಿದಂತೆ ಪದಾಧಿಕಾರಿಗಳಾಗಿ ಇಂತಿದ್ದಾರೆ.:ಮಹಾಬಲ ಸಾಲಿಯಾನ್ ಮುಳಿಕೊಡಂಗೆ(ಗೌರವಧ್ಯಕ್ಷರು),:ಮೋಹನದಾಸ್ ಅಂತರಗುತ್ತು,  ವಸಂತಕುಮಾರ್  ಕರಿಂಗಾನ(ಉಪಾಧ್ಯಕ್ಷರು),ಯತೀಶ್ ಕುಮಾರ್ ಮುಳಿಕೊಡಂಗೆ(ಕಾರ್ಯದರ್ಶಿ),
ಜನಾರ್ಧನ ಕರಿಂಗಾನ ಮತ್ತು ಹರೀಶ್ ಕೇಶವನಗರ ಕೆದ್ಲ(ಜತೆಕಾರ್ಯದರ್ಶಿಗಳು),
:ಕುಶಲ ಕರಿಂಗಾನ(ಕೋಶಾಧಿಕಾರಿ),ಗೋಪಾಲ ಪೂಜಾರಿ ಪೊಯ್ಯೇಕಂಡ (ಗೌರವ ಸಲಹೆಗಾರರು),ಗೋಪಾಲಕೃಷ್ಣ ಪೂವಳ, ಶರತ್ ಕರಿಂಗಾನ, ಕಿರಣ್ ಕರಿಂಗಾನ, ಕೊರಗಪ್ಪ ಮಣ್ಣಗುರಿ (ಸಂಘಟನಾ ಕಾರ್ಯದರ್ಶಿಗಳು)
ಇವರನ್ನು ಆಯ್ಕೆ ಮಾಡಲಾಯಿತು
ಈ ಸಂದರ್ಭದಲ್ಲಿ ಬಿಲ್ಲವ ಸಮಾಜ ಸೇವಾ  ಸಂಘ(ರಿ.) ಕಲ್ಲಡ್ಕ ವಲಯದ ನಿಯೋಜಿತ ಅಧ್ಯಕ್ಷ  ಚಂದ್ರಶೇಖರ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ, ನಿಯೋಜಿತ ಕೋಶಾಧಿಕಾರಿ ಕಿಶೋರ್ ಕಟ್ಟೆಮಾರ್, ಸಂಘಟನಾ ಕಾರ್ಯದರ್ಶಿ ಶ್ರೀಧರ ಪೂಜಾರಿ ಅಮ್ಟೂರುಮೊದಲಾದವರು  ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *