ರಾಮಕೃಷ್ಣತಪೋವನದಲ್ಲಿ ದೀಪಾವಳಿ ಸಂಭ್ರಮ
ಪೊಳಲಿ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ದೀಪಾವಳಿಯಂದು ಅ.22ರಂದು ಗೋಪೂಜೆ ಹಾಗೂ ಬ್ರಹತ್ ಗಾತ್ರದ ಓಂಕಾರ ರಚಿಸಿ ಓಂಕಾರ ಪಠಣ ಮಾಡಲಾಯಿತು.

ಆಶ್ರಮದ ವಿದ್ಯಾರ್ಥಿಗಳು ಬ್ರಹತ್ ಗಾತ್ರದ ಓಂಕಾರ ರಚಿಸಿ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ಗೋಮಾತೆಗೆ ಪೂಜೆ ನೆರವೇರಿಸಿದ ಬಳಿಕ ಓಂಕಾರದೊಂದಿಗೆ ವಿದ್ಯಾರ್ಥಿಗಳಿಗೆ ಓಂಕಾರ ಪಠಣ ಮಾಡಿದರು.

ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಕ್ಯಾ.ಬ್ರಿಜೇಶ್ ಚೌಟ ಭಾಗವಹಿಸಿದ್ದರು



