ಕೈಕಂಬ:ಆಸರೆ ಸೇವಾ ಫೌಂಡೇಷನ್ (ರಿ) ಪುಂಚಮೆ ಮತ್ತು ರಾಮಕೃಷ್ಣತಪೋವನ ಪೊಳಲಿ ಕಾಲೇಜು ವಿದ್ಯಾರ್ಥಿಗಳಿಗೆ ಭಾನುವಾರ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಗಾರ ನಡೆಯಿತು. ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿ ಆಸರೆ ಸೇವಾ ಫೌಂಡೇಷನ್ ಇದರ ಅಧ್ಯಕ್ಷ ಚಂದ್ರಹಾಸ , ಅಭಿಮತ ಟಿವಿಯ ಮುಖ್ಯಸ್ಥೆ ಮಮತಾ ಶೆಟ್ಟಿ ಉಪಸ್ಥಿತರಿದ್ದರು.


ಪದವಿ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸ್ಫರ್ಧಾತ್ಮಕ ಪರೀಕ್ಷಾ ಸಿದ್ದತಾ ಕಾರ್ಯಗಾರ I.A.S, I.P.S, K.A.S. ಸೇರಿದAತೆ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ದರ್ಶನ್ ಗರ್ತಿಕೆರೆ ಮುಖ್ಯಸ್ಥರು I.A.S, ದರ್ಶನಸಂಸ್ಥೆ ಮತ್ತು ನೇಹ ಸುಧಾಕರ್ .,ವೃತ್ತಿ ಮಾರ್ಗದರ್ಶನ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಅಡ್ವಕೇಟ್ ಶ್ರೀ ನಿಕೇಶ್ ಶೆಟ್ಟಿ ಕೃಷ್ಣಕಾಂತ್ ಚಾರ್ಟಡ್ ಎಂಕೌಂಟೆಂಟೆ ಬೆಂಗಳೂರು. ಡಾ.ಚಕ್ರಪಾಣಿ ಮೆಡಿಕಲ್ ಸೂಪರಿಡೆಂಟ್ ಕೆ.ಎಂಸಿ.ಆಸ್ಪತ್ರೆಅತ್ತಾವರ,ಉಲ್ಲಾಸ್ ಭಟ್ ಕಂಪೆನಿ ಸೆಕ್ರಟೆರಿ ಮಂಗಳೂರು ಭಾಗವಹಿಸಿದ್ದರು.
