ಜೀರ್ಣೋದ್ದಾರ ಸಮಿತಿಗೆ ಆಯ್ಕೆ
ಬಂಟ್ವಾಳ:ತಾಲೂಕಿನ ಮೂಡನಡುಗ್ರಾಮದ ದಡ್ಡಲಕಾಡು ದೇವಿನಗರದಲ್ಲಿರುವ ಶ್ರಿಜಗದಂಬಿಕಾ ಮಹಾಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ ರಾಮದಾಸ್ಬಂಟ್ವಾಳಅವರಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ನಿಕಟಪೂರ್ವ ಅಧ್ಯಕ್ಷ ರಾಜೇಶ್ ನೆಕ್ಕರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಜೀರ್ಣೋದ್ದಾರ ಸಮಿತಿಯನ್ನು ರಚಿಸಲಾಯಿತು.ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು,ಶಂಕರಶೆಟ್ಟಿ ನಡ್ಯೋಡಿಗುತ್ತು,ಸಂಜೀವಪೂಜಾರಿ ಪಿಲಿಂಗಾಲು,ಹರಿಕೃಷ್ಣ ಬಂಟ್ವಾಳ,ಧರ್ಣಪ್ಪ ಪೂಜಾರಿ ರನಗರ,ರಾಜೇಶ್ ನೆಕ್ಕರೆ ( ಗೌರವಾಧ್ಯಕ್ಷರು),ವಸಂತಕುಮಾರ್ ಕೊಂಗ್ರಬೆಟ್ಟು (ಸಂಚಾಲಕರು),ಸಂತೋಷ್ ಪೂಜಾರಿ( ಪ್ರಧಾನಕಾರ್ಯದರ್ಶಿ),ಜನಾರ್ದನ ಕುಲಾಲ್ ( ಕೋಶಾಧಿಕಾರಿ),ಕೇಶವ ಪೂಜಾರಿ ಕೊಂಬ್ರಬೈಲ್,ಕರುಣೇಂದ್ರ ಪೂಜಾರಿ ಕೊಂಬ್ರಬೈಲ್,ಲಕ್ಷ್ಮೀನಾರಾಯಣ ಗೌಡ,ಜಯರಾಜ್,ಲೋಕನಾಥ ಪೂಜಾರಿ,ಹರೀಶ್ ಎಸ್.ಕುಲಾಲ್ ( ಉಪಾಧ್ಯಕ್ಷರು),ದಾಮೋದರ ಜೆಡಿ, ಮಂಜುನಾಥ ಕುಲಾಲ್,ಕೃಷ್ಣಪ್ಪ ಗೌಡ,ಮೀನಾಕ್ಷಿ (ಜತೆ ಕಾರ್ಯದರ್ಶಿಗಳು),ವಿಶ್ವನಾಥ ಸಪಲ್ಯ,ವೆಂಕಪ್ಪ ಪೂಜಾರಿ,ಪ್ರಸಾದ್ ಪೂಜಾರಿ,ರಾಜೇಶ್ ಪೂಜಾರಿ,ದಯಾನಂದ ಪೂಜಾರಿ,ಅಶ್ವನಿ ದಡ್ಡಲಕಾಡು( ಸಹಾಯಕ ಕಾರ್ಯದಸರ್ದಿಗಳು),ಜಗದೀಶ್ ಪೂಜಾರಿ,ರಾಮಚಂದ್ರ ಪೂಜಾರಿ,ಶ್ರೀನಿವಾಸ ಪೂಜಾರಿ( ಸಂಘಟನಾ ಕಾರ್ಯದರ್ಶಿಗಳು) ಹಾಗೂ ಸಮಿತಿ ಸದಸ್ಯರನ್ನು ನೇಮಕಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.



