ಬಂಟ್ವಾಳ ತಾಲ್ಲೂಕಿನ ಸಜಿಪಮುನ್ನೂರು ಗ್ರಾಮ ಪಂಚಾಯಿತಿನಲ್ಲಿ ಭಾನುವಾರ ನಡೆದ ಕಾನೂನು ಮಾಹಿತಿ ಕಾರ್ಯಾಗಾರವನ್ನು ಗ್ರಾ.ಪಂ.ಅಧ್ಯಕ್ಷೆ ಸರಸ್ವತಿ ಉದ್ಘಾಟಿಸಿದರು. ವಕೀಲೆ ಶೋಭಲತಾ ಸುವರ್ಣ, ಮೇಲ್ವಿಚಾರಕಿ ಭಾರತಿ, ಪಿಡಿಒ ನಮಿತಾ, ಯೋಜನಾಧಿಕಾರಿ ಮಲ್ಲಿಕಾ ಮತ್ತಿತರರು ಇದ್ದರು.
SUDDI9 MEDIA NETWORK