ಬಂಟ್ವಾಳ ತಾಲ್ಲೂಕಿನ ಬೋಳಂತೂರು ಸಮೀಪದ ತುಳಸೀವನ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ನೂತನ ಅಶ್ವತ್ಥಕಟ್ಟೆ ನಿಮರ್ಾಣ ಕಾಮಗಾರಿಗೆ ವಿಶ್ವಸ್ಥ ಮಂಡಳಿ ಅಧ್ಯಕ್ಷ ವೆಂಕಟರಮಣ ಬಳ್ಕುರಾಯ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು. ನೇಮಿರಾಜ ರೈ, ಸಂಕಪ್ಪ ಮೂಲ್ಯ, ಸೂರ್ಯ ಭಟ್, ಮುರಳೀಧರ, ಹರೀಶ ಮತ್ತಿತರರು ಇದ್ದರು.
10btl-tulsivana

By Suddi9

Leave a Reply

Your email address will not be published. Required fields are marked *