ಬಂಟ್ವಾಳ: ತಾಲೂಕು ಗಾಣಿಗರ ಸೇವಾ ಸಂಘ (ರಿ)ಪಾಣೆಮಂಗಳೂರು ಇದರ ಇಡ್ಕಿದು,ಕುಳ,ಸಾಲೆತ್ತೂರು, ನೆಟ್ಲಮುಡ್ನೂರು ಗ್ರಾಮಗಳನ್ನೊಳಗೊಂಡ ಇಡ್ಕಿದು ವಲಯ ಗಾಣಿಗ ಸಮಿತಿ ರಚನಾ ಸಭೆಯ ಕೊಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಸಭಾಂಗಣದಲ್ಲಿ ನಡೆಯಿತು.

ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಗಾಣಿಗ ಅವರು ವಹಿಸಿದ್ದರು.
ತಿಮ್ಮಪ್ಪ ಸಪಲ್ ಇಡ್ಕಿದು, ಕೃಷ್ಣಪ್ಪ ಸಪಲ್ತ ಕೆಮ್ಮನಾಜೆ, ನರ್ಸಪ್ಪ ಅಮೀನ್,ಯಾದವ
ಗಾಣಿಗ,ಬಾಲಕೃಷ್ಣ ಸೇರ್ಕಳ,ನಾಗೇಶ್ ಕಲ್ಲಡ್ಕ, ಪದ್ಮನಾಭ ಇಡ್ಕಿದು ಉಪಸ್ಥಿತರಿದ್ದರು
