ಕೈಕಂಬ: ಅಡ್ಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಭೆಯು ಜೂ.29ರಂದು ಭಾನುವಾರ ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಜರಗಿತು.ನೂಯಿ ಬಾಲಕೃಷ್ಣರಾವ್ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ 39ನೇ ವರ್ಷದ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಶರಾಗಿ ಯಶೋಧರ ರಾಯರಬೆಟ್ಟು ಅವರನ್ನು , ಆಯ್ಕೆ ಮಾಡಲಾಯಿತು.

ಉಳಿದಂತೆ ಗೌರವ ಸಲಹೆಗಾರರಾಗಿ ನೂಯಿ ಬಾಲಕೃಷ್ಣರಾವ್, ಗೌರವಾಧ್ಯಕ್ಷರಾಗಿ ಲೋಕನಾಥ ಪೊನ್ನೆಲ , ಉಪಾಧ್ಯಕ್ಷರುಗಳಾಗಿ ಸದಾಶಿವ ಬಾರ್ಲಚ್ಚಿಲ್, ನಾಗೇಶ್ ರಾಯರಬೆಟ್ಟು, ದಿವಾಕರ ಅಡ್ಡೂರು, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಆಚಾರ್ ಅಡ್ಡೂರು, ಜತೆಕಾರ್ಯದರ್ಶಿಗಳಾಗಿ ಶೇಖರ ಕೋಡಿಬೆಟ್ಟು, ಆನಂದ ರಾಯರಬೆಟ್ಟು, ಚಂದ್ರಹಾಸ ರಾಯರಬೆಟ್ಟು, ಅಕ್ಷಯ್ ಪೊಳಲಿ, ಕೋಶಾಧಿಕಾರಿಯಾಗಿ ಕಿರಣ್ ಕೋಡಿಬೆಟ್ಟು, ಜತೆಕೋಶಾಧಿಕಾರಿಗಳಾಗಿ ಯಾಧವ ಕೋಡಿಬೆಟ್ಟು, ನವೀನ ಪೊನ್ನೆಲ, ಯಾಧವ ಕೋಡಿಬೆಟ್ಟು, ರವಿ ಕಳಸಗುರಿ, ಸಂಘಟನಾ ಕಾರ್ಯದರ್ಶಿಗಳಾಗಿ ದುರ್ಗಾಪ್ರಸಾದ್ ನೂಯಿ, ಕಮಲಾಕ್ಷ ನೂಯಿ, ಪ್ರವೀಣ ಅಮ್ಮುಂಜೆ ಹಾಗೂ ಸಂಯೋಜಕರಾಗಿ ಧನಂಜಯ ಗಂದಾಡಿ ಇವರುಗಳು ಒಮ್ಮತದಿಂದ ಆಯ್ಕೆಮಾಡಲಾಯಿತು.

By suddi9

Leave a Reply

Your email address will not be published. Required fields are marked *