ಪೊಳಲಿ:ರಾಮಕೃಷ್ಣ ತಪೋವನ ಪೊಳಲಿಗೆ ರೋಟರಿಕ್ಲಬ್ ಮಂಗಳೂರು ಉತ್ತರ ಇವರ ವತಿಯಿಂದ ವಾಟರ್‌ಕೂಲರ್ ಕೊಡುಗೆಯಾಗಿ ನೀಡಿದ್ದಾರೆ.

ಸ್ವಾಮಿ ವಿವೇಕ ಚೈತನ್ಯಾನಂದ ಅವರ ಸಮ್ಮುಖದಲ್ಲಿ ಮಂಗಳೂರು ಉತ್ತರರೋಟರಿ ಕ್ಲಬ್ ಇದರ ಅಧ್ಯಕ್ಷ ಮೋಹನ್ ನಾಯರ್ , ಕಾರ್ಯದರ್ಶಿ ಸುದರ್ಶನ್ ನಾಯಕ್ , ವಿಶ್ವನಾಥ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಡಾ.ಶಿವಪ್ರಶಾದ್, ಅಜಿತ್ ರಾವ್ , ಕಾಂಚನ ದೇವಿ ,ಶಾಂಭವಿ ಪ್ರಭು, ಡಾ. ಪ್ರಭಾ ಅಧಿಕಾರಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *