ಶ್ರೀಧರ್ಮ ಶಾಸ್ತ ಭಜನಾ ಮಂದಿರದ ನೂತನ ಲೋಕಾರ್ಪಣೆ ಹಾಗೂ ಶ್ರೀ ರಕ್ತೇಶ್ವರೀ ದೇವಿಯ ಪುನಃ ಪ್ರತಿಷ್ಠಾ ಕಲಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ
ಪೊಳಲಿ:ಸಾಣೂರುಪದವು ಶ್ರೀಧರ್ಮ ಶಾಸ್ತ ಭಜನಾ ಮಂದಿರದ ನೂತನ ಲೋಕಾರ್ಪಣೆ ಹಾಗೂ ಶ್ರೀ ರಕ್ತೇಶ್ವರೀ ದೇವಿಯ ಪುನಃ ಪ್ರತಿಷ್ಠಾ ಕಲಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆಯು ಎ.೧೪ರಂದು ಸೋಮವಾರ ನಡೆಯಿತು.

ಈ ಸಂದರ್ಭದಲ್ಲಿ ಲೋಗೋ ಅನಾವರಣಗೊಳಿಸಲಾಯಿತು.
ಪುನಃ ಪ್ರತಿಷ್ಠಾ ಕಲಶಾಭಿಷೇಕದ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಗೌರವಾಧ್ಯಕ್ಷ ಜನಾರ್ಧನ ಶೆಟ್ಟಿ ಕನ್ಯಬೆಟ್ಟು,ಉಪಾಧ್ಯಕ್ಷ ಯಶವಂತ ಕೋಟ್ಯಾನ್, ಪ್ರ.ಕಾರ್ಯದರ್ಶಿ ಕಿಶೋರು ಪಲ್ಲಿಪಾಡಿ, ಕೋಶಾಧಿಕಾರಿ ರಾಜು ಕೊಟ್ಯಾನ್ , ಜತೆಕೋಶಾಧಿಕಾರಿ ವೀಣಾ ಉಪೇಂದ್ರ ಆಚಾರ್ಯ, ಲಕ್ಷ್ಮೀಶ್ ಶೆಟ್ಟಿ ಪಲ್ಲಿಪಾಡಿ,ರೋಶನ್ ಅಮೀನ್ ಪುಂಚಮೆ,ಅಜಯ್ ಎಸ್, ಲೋಕೇಶ್ ಎಸ್ ಪಿ, ಚಂದ್ರಹಾಸ್, ಜೀವನ್ , ಗಣೇಶ್, ಯತೀನ್ ಅಮೀನ್, ಹರಿನಾಕ್ಷಿ ರಘುವೀರ್, ಸುಮತಿ, ಪ್ರಶಾಂತ್ ಕೊಟ್ಯಾನ್,ರವೀಂದ್ರ ಸಾಣೂರುಪದವು ಮತ್ತಿತತರರು ಉಪಸ್ಥಿತರಿದ್ಸದರು.ಸೋಹನ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.
