Published On: Wed, Mar 5th, 2025

ಲೋಕಕಲ್ಯಾಣಾರ್ಥವಾಗಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶತ ಚಂಡಿಕಾಯಾಗ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಇಂದಿನಿಂದ (ಮಾ.5) ಲೋಕಕಲ್ಯಾಣಾರ್ಥ ಹಾಗೂ ಸಾನಿಧ್ಯವೃದ್ದಿಗಾಗಿ ಶತ ಚಂಡಿಕಾಯಾಗ ನಡೆಯಲಿದೆ. ಇದೀಗ ದೇವಸ್ಥಾನದಲ್ಲಿ ಚಂಡಿಕಾಯಾಗ ಆರಂಭವಾಗಿದ್ದು. ಅನೇಕ ಭಕ್ತರು ಈ ಯಾಗಕ್ಕೆ ಸಾಕ್ಷಿಯಾಗಿದ್ದಾರೆ. ಪೊಳಲಿ ಕ್ಷೇತ್ರದಲ್ಲಿ ಶತ ಚಂಡಿಕಾಯಾಗವನ್ನು ಅಲ್ಲಿನ ಭಕ್ತರು ಕಣ್ತುಂಬಿಕೊಂಡಿದ್ದಾರೆ. ಕ್ಷೇತ್ರದ ಪುರೋಹಿತ ವರ್ಗದಿಂದ ಈ ಯಾಗ ನಡೆದಿದೆ. ಸಾವಿರಾರೂ ಭಕ್ತರು ಈ ಯಾಗದಲ್ಲಿ ಭಾಗಿಯಾಗಿದ್ದಾರೆ. ಕ್ಷೇತ್ರದಲ್ಲಿ ಅನ್ನಸಂತರ್ಪಣೆ, ಬಂದ ಭಕ್ತರಿಗೆ ಎಲ್ಲ ರೀತಿ ವ್ಯವಸ್ಥೆಯನ್ನು ಅಲ್ಲಿನ ಆಡಳಿತ ಮಂಡಲಿ ಮಾಡಿದೆ. ಇನ್ನು ಈ ಕಾರ್ಯದ ಲೈವ್​​ ಸುದ್ದಿಯನ್ನು ಸುದ್ದಿ9 ನೀಡುತ್ತಿದೆ.

ಲೋಕಕಲ್ಯಾಣಾರ್ಥ ಹಾಗೂ ಸಾನಿಧ್ಯವೃದ್ದಿಗಾಗಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಪೊಳಲಿಯಲ್ಲಿ ಶತ ಚಂಡಿಕಾಯಾಗ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter