ರಾಮಕೃಷ್ಣ ತಪೋವನದಲ್ಲಿ ಕೋಟಿ ಶ್ರೀ ರಾಮ ಜಪ ಯಜ್ಞ
ಪೊಳಲಿ:ಅಯೋಧ್ಯಾಧಿಪತಿ ಶ್ರೀ ರಾಮನ ಪ್ರತಿಷ್ಠೆಯ ದಿನದಂದು ಪೊಳಲಿ ರಾಮಕೃಷ್ಣ ತಪೋವನದಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಅವರ ನೇತೃತ್ವದಲ್ಲಿ ಕೋಟಿ ಶ್ರೀ ರಾಮ ಜಪ ಯಜ್ಞವು ನಡೆಯಿತು.

ಈ ಯಜ್ಞದ ಪೂರ್ಣಾಹುತಿಯನ್ನು ಪೊಳಲಿ ದೇವಳದ ಅರ್ಚಕರಾದ ಅನಂತ ಭಟ್ ನೆರವೇರಿಸಿದರು.

ಯಜ್ಞದ ಪೂರ್ಣಾಹುತಿಯ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
