ಮಟ್ಟಿಗುತ್ತು ಸುರೇಶ್ ಚೌಟ ನಿಧನ
ಕೈಕಂಬ: ಮಂಗಳೂರು ತಾಲೂಕಿನ ಬಡಗುಳಿಪಾಡಿ ಮಟ್ಟಿಗುತ್ತು ಸುರೇಶ್ ಚೌಟ (೮೦ ) ಅಲ್ಪ ಕಾಲದ ಅಸೌಖ್ಯದಿಂದ ಜನವರಿ ೧೨ರಂದು ಭಾನುವಾರ ಮಟ್ಟಿಗುತ್ತು ಸ್ವಗ್ರಹದಲ್ಲಿ ನಿಧನಹೊಂದಿದರು.

ಮೃತರು ಪತ್ನಿ ಇಬ್ಬರು ಪುತ್ರಿಯರು ಓರ್ವ ಪುತ್ರ ಮತ್ತು ಮೊಮ್ಮಕ್ಕಳನ್ನು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.