Published On: Wed, Nov 6th, 2024

ಓಂಶ್ರೀ ಮಹಿಳಾ ಮಂಡಳಿ ಅಧ್ಯಕ್ಷೆಯಾಗಿ ನಳಿನಿ ಶುಭಕರ ಆಯ್ಕೆ‌

ಬಂಟ್ವಾಳ: ನರಿಕೊಂಬು ಓಂಶ್ರೀ ಮಹಿಳಾ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು,ಇದರ ನೂತನ ಅಧ್ಯಕ್ಷೆಯಾಗಿ ನಳಿನಿ ಶುಭಕರ ಅವರು ಆಯ್ಕೆಯಾಗಿದ್ದಾರೆ.ನಾಯಿಲ ಓಂಶ್ರೀ ಗೆಳೆಯರ ಬಳಗದ ಕಚೇರಿಯಲ್ಲಿ ಅಧ್ಯಕ್ಷ ಕಿರಣ್ ಅಟ್ಲೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು.


ಉಳಿದಂತೆ ಪದಾಧಿಕಾರಿಗಳಾಗಿನಳಿನಿ ಉಮೇಶ್ ( ಗೌರವಾಧ್ಯಕ್ಷರು) ದೀಪಾ ವೆಂಕಪ್ಪ(ಉಪಾಧ್ಯಕ್ಷೆ),ಮೋಹಲತಾ ಹರೀಶ್ (ಕಾರ್ಯದರ್ಶಿ),ಸುಮತಿ( ಕೋಶಾಧಿಕಾರಿ) ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಈ ಸಂದರ್ಭದಲ್ಲಿ ಓಂಶ್ರೀ ಗೆಳೆಯರ ಬಳಗದ ಕಾರ್ಯದರ್ಶಿ ರಾಜೇಶ್ ಮರ್ದೋಳಿ,ಉಪಾಧಗಯಕ್ಷರಾಜೇಶ್ ಕೋಟ್ಯಾನ್,ಸದಸ್ಯರಾದ ಉಮೇಶ್,ಹರೀಶ್,ವೆಂಕಪ್ಪ ಉಪಸ್ಥಿತರಿದ್ದರು.ಮಹಿಳಾ ಂಮಡಳಿಯ ನೂತನ ಕಾರ್ಯದರ್ಶಿ ಮೋಹಲತಾ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter