ಬಡಕಬೈಲ್ ಕೋಟಿಯಪ್ಪ ಪೂಜಾರಿ ನಿಧನ
ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಕೋಟಿಯಪ್ಪ ಪೂಜಾರಿ (75 )ಅವರು ಅಲ್ಪ ಕಾಲದ ಅಸೌಖ್ಯದಿಂದ ಅ.7ರಂದು ಸೋಮವಾರ ನಿಧನ ಹೊಂದಿದರು.
ಕೋಟ್ಯಪ್ಪ ಪೂಜಾರಿಯವರು ಹಲವಾರು ವರ್ಷಗಳಿಂದ ಸಕ್ರೀಯ ಕಾಂಗ್ರೇಸ್ ಕಾರ್ಯಕರ್ತರಾಗಿ ದುಡಿದು ಎಲ್ಲರೊಂದಿಗೆ ಅತ್ಮೀಯರಾಗಿದ್ದ ಅವರಿಗೆ ಪತ್ನಿ ಇಬ್ಬರು ಪತ್ರರು,ಒರ್ವ ಪುತ್ರಿಯನ್ನು ಹಾಗೂ ಅಪಾರ ಬಂದುವರ್ಗದವರನ್ನು ಅಗಲಿದ್ದಾರೆ.