ಬಂಟ್ವಾಳ: ಪೌರಕಾರ್ಮಿಕರ ದಿನಾಚರಣೆ
ಬಂಟ್ವಾಳ; ಇಲ್ಲಿನ ಪುರಸಭೆಯ ವತಿಯಿಂದ ಪೌರಕಾರ್ಮಿಕರ ದಿನಾಚರಣೆಯು ಪುರಸಭಾ ಕಚೇರಿ ಅವರಣದಲ್ಲಿಸಂಭ್ರಮದಿಂದ ಆಚರಿಸಲಾಯಿತು.

ಮುಖ್ಯಾಧಿಕಾರಿಲೀನಾ ಬ್ರಿಟ್ಟೋ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.ಇದಕ್ಕು ಮುನ್ನ
ಪೌರಕಾರ್ಮಿಕರಿಗೆ ವಿವಿಧ ಕ್ರೀಡಾಕೂಟವನ್ನುಆಯೋಜಿಸಲಾಗಿತ್ತು.
ಸಭಾಕಾರ್ಯಕ್ರಮದಲ್ಲಿ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಆರೋಗ್ಯ ನಿರೀಕ್ಷಕ ರತ್ನಪ್ರಸಾದ್,ಸಿಬ್ಬಂದಿಗಳಾದ ರಜಾಕ್, ಉಮಾವತಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.ಬಳಿಕ ಪೌರಕಾರ್ಮಿಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು