ಬಿಜೆಪಿನರಿಕೊಂಬು ಶಕ್ತಿ ಕೇಂದ್ರದ ವತಿಯಿಂದ ಪ್ರಧಾನಿ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಪೂಜೆ
ಬಂಟ್ವಾಲ: ಬಿಜೆಪಿನರಿಕೊಂಬು ಶಕ್ತಿ ಕೇಂದ್ರದ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ನರಿಕೊಂಬು ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗೋಳ್ತಮಜಲು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಜಿನರಾಜ ಕೋಟ್ಯಾನ್, ನರಿಕೊಂಬು ಶಕ್ತಿ ಕೇಂದ್ರದ ಪ್ರಮುಖ್ ಉದಯ ಕುಮಾರ್ ಶೆಟ್ಟಿ, ಜಿಲ್ಲಾ ವೃತ್ತಿ ಪರ ಪ್ರಕೋಸ್ಟ ದ ಸದಸ್ಯರಾದ ಪುರುಷೋತ್ತಮ ಬಂಗೇರ ನಾಟಿ, ಮಂಡಲ ಕಾರ್ಯಕಾರಿಣಿ ಸದಸ್ಯರಾದ ಪ್ರೇಮನಾಥ ಶೆಟ್ಟಿ , ಕಿಶೋರ್ ಶೆಟ್ಟಿ,ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸುರೇಶ್ ಕೋಟ್ಯಾನ್, ವೃತ್ತಿ ಪರ ಪ್ರಕೋಸ್ಟ ಮಂಡಲ ಸದಸ್ಯ ಪುರುಷೋತ್ತಮ ಎಸ್,ಮಂಡಲ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಅಶೋಕ್ ಮರ್ಧೋಲಿ ಪಂಚಾಯತ್ ಸದಸ್ಯರಾದ ರಂಜಿತ್ ಕೇದ್ದೇಳು,ನಾರಾಯಣ ಪೂಜಾರಿ ದರ್ಖಾಸ್, ಅರುಣ್ ಬೋರುಗುಡ್ಡೆ. ಬೂತ್ ಸಮಿತಿಯ ಅಧ್ಯಕ್ಷ ರಾದ ಯತೀಶ್ ಶೆಟ್ಟಿ, ಪೂವಪ್ಪ ಪೂಜಾರಿ, ದಾಮೋದರ ಸಫಲ್ಯ, ಅರುಣ್ ಬೋರುಗುಡ್ಡೆ,ರಂಜಿತ್ ಮಾಣಿ ಮಜಲು, ಕಾರ್ಯದರ್ಶಿಗಳಾದ ಹರ್ಷ ಕಿರಣ್,ವಾಮನ ಕುಲಾಲ್, ಶ್ರೀಶ ರಾಯಸ,ಹರೀಶ್ ಸಜಂಕ್ ಪಲ್ಕೆ, ರಾಜೇಶ್ ಮೋಗರ್ನಾಡು, ನಿತಿನ್ ರಾಮನಗರ, ಪುರುಷೋತ್ತಮ ಕೊಪ್ಪಲ ಕೋಡಿ ,ಉಪಸ್ಥಿತರಿದ್ದರು.