ಬಂಟ್ವಾಳ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮವನ್ನು ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿ ಶಿವಾಜಿನಗರದ ಅಯ್ಯಪ್ಪ ಸ್ವಾಮಿ ವೃತದಾರಿಗಳ ಪಾಲ್ಗೊಳ್ಳುವಿಕೆಯಲ್ಲಿ ಭಾರತೀಯ ಜನಾತಾಪಾರ್ಟಿ ಬಂಟ್ವಾಳ ತಾಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಬಿ.ಕೆ.ಅಣ್ಣು ಪೂಜಾರಿ ಯವರು ಚಾಲನೆ ನೀಡಿದರು . ಊರಿನ ಪ್ರಮುಖರಾದ ದಾಸಕೋಡಿ ತುಳುವ ಚಾವಡಿಯ ಸ್ಥಾಪಕಾಧ್ಯಕ್ಷರಾದ ಬಿ.ಆರ್.ಕಬಕ , ಸಂಜೀವ ಸುವರ್ಣ , ರುಕ್ಮಯ ಸಪಲ್ಯ ಪೂರ್ಲಿಪಾಡಿ , ಹರೀಶ್ ಕುದ್ರೆಬೆಟ್ಟು , ಪೂರ್ಲಿಪಾಡಿ ಲೋಕಯ, ರೂಪೇಶ್ , ಡೊಂಬಯ ಪೂಜಾರಿ , ರಂಜಿತ್ ಕುಮಾರ್ , ಭಾಸ್ಕರ ಪೂಜಾರಿ , ಸತೀಶ್ , ಲೋಹಿತಾಕ್ಷ , ಓಮಯ್ಯ ಉಪಸ್ಥಿತರಿದ್ದರು.
KAR_6595

By suddi9

Leave a Reply

Your email address will not be published. Required fields are marked *