ಬಂಟ್ವಾಳಪ್ರಾಧಿಕಾರದ ಆಶ್ರಯದಲ್ಲಿ ೭೮ನೇ ರ‍್ಷದ ಸ್ವಾತಂತ್ರೋತ್ಸವ
ಬಂಟ್ವಾಳ :ನಗರ ಯೋಜನಾ ಪ್ರಾಧಿಕಾರದ ಆಶ್ರಯದಲ್ಲಿ ೭೮ನೇ ರ‍್ಷದ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಧ್ವಜಾರೋಹಣ ಮಾಡುವ ಮುಖಾಂತರ ಅಧ್ಯಕ್ಷರಾದ ಬೇಬಿ ಕುಂದರ್ ಕರ‍್ಯಕ್ರಮಕ್ಕೆ ಚಾಲನೆ ನೀಡಿದರು.

ನಮ್ಮ ಹಿರಿಯರ ತ್ಯಾಗ ಬಲಿದಾನ ಪ್ರತಿಭಟಣೆ ಹಾಗೂ ಶಾಂತಿಯಿಂದ ಪಡೆದ ಸ್ವಾತಂತ್ರ‍್ಯವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದರು.ಮುಂದಿನ ದಿನಗಳಲ್ಲಿ ಬಂಟ್ವಾಳ ಪುರಸಭೆಯ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುವುದು ಎಂದು ನುಡಿದರು.ಬೂಡಾ ಸದಸ್ಯರಾದ ಮನೋಹರ್ ನೇರಂಬೊಳ್ ಕರ‍್ಯರ‍್ಶಿ ಅಭಿಲಾಷ್ ಪಿ ಎಮ್ ಬೂಡಾ ಸಿಬ್ಬಂದಿಗಳು ಉಪಸ್ಥಿತರಿದ್ದರು.