ಬಂಟ್ವಾಳ :  ತಾಲೂಕು ಕುಲಾಲ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ೨೦೨೪-೨೫ನೇ ಸಾಲಿನ ದಳಪತಿಯಾಗಿ ಗಣೇಶ್ ಕುಲಾಲ್ ಬೆದ್ರಗುಡ್ಡೆ ಆಯ್ಕೆಯಾಗಿದ್ದಾರೆ.


ಉಳಿದಂತೆ ಪದಾಧಿಕಾರಿಗಳಾಗಿ ಇಂತಿದೆ. ಚಂದ್ರಶೇಖರ ಕಾಮಾಜೆ(ಕಾರ್ಯದರ್ಶಿ),
ರಾಜೇಶ್ ಕುಲಾಲ್ ರಾಯಿ(ಜತೆಕಾರ್ಯದರ್ಶಿ),ಜಯಂತ್ ಕುಲಾಲ್ ಅಗ್ರಬೈಲು(ಸೋಶಿಯಲ್ ಮೀಡಿಯಾ ಪ್ರತಿನಿಧಿ),ದೇವದಾಸ ಅಗ್ರಬೈಲು(ಮಾಧ್ಯಮ ಪ್ರತಿನಿಧಿ),ಪ್ರೇಮ್‌ನಾಥ ನೇರಂಬೋಳು(ಸಾಂಸ್ಕೃತಿತಕ ಕಾರ್ಯದರ್ಶಿ),ಮಹೇಶ್ ಕುಲಾಲ್ ಕಡೇಶ್ವಾಲಯ, ಗಣೇಶ್ ಕುಲಾಲ್ ದುಗನಕೋಡಿ, ಚಿರಾಗ್ ಕಾಮಾಜೆ, ಕೃತಿಕ್ ಕುಮಾರ್ ವೈ ಎಸ್ (ಸಂಘಟನಾ ಕಾರ್ಯದರ್ಶಿಗಳು), ರಾಜೇಶ್ ಭಂಡಾರಿಬೆಟ್ಟು, ರಾಘವೇಂದ್ರ ಕಾಮಾಜೆ, ತಾರನಾಥ ಮೊಡಂಕಾಪು, ಉದಯ ಕುಮಾರ್, ಜಯಾನಂದ ಸಜೀಪ (ಕ್ರೀಡಾಕಾರ್ಯದರ್ಶಿಗಳು) ದರ್ಶನ್ ಮೊಡಂಕಾಪು, ನವೀನ್ ಕುಲಾಲ್ ಬಡ್ಡಕಟ್ಟೆ, ವಿಜಿತ್ ಬಡ್ಡಕಟ್ಟೆ, ರೋಹಿತ್ ಮೊಡಂಕಾಪು, ಕಿಶೋರ್ ಕೈಕುಂಜೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

By Suddi9

Leave a Reply

Your email address will not be published. Required fields are marked *