ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ಷಷ್ಠಿ ಮಹಾ ರಥೋತ್ಸವದ ಧ್ವಜಾರೋಹಣ
ವಿಟ್ಲ: ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ಷಷ್ಠಿ ಮಹಾ ರಥೋತ್ಸವದ ಧ್ವಜಾರೋಹಣ ನೆರವೇರಿತು.

ಶ್ರೀ ಚಿತ್ರಾಪುರ ಮಠ ಶಿರಾಲಿ ಇಲ್ಲಿಯ ಶ್ರೀ ಶ್ರೀ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ,ಗರುನಾಥ್ ಉಳ್ಮನ್ ತಂತ್ರಿ, ಭವಾನಿ ಶಂಕರ್ ಕಂಡ್ಳೂರು, ಕೋರ್ ಕಮಿಟಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.