ಪೊಳಲಿ: ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಅ.೧೮ ಬುಧವಾರದಂದು ನವರಾತ್ರಿ ಪೂಜೆ ಹಾಗೂ ಭಕ್ತಾದಿಗಳಿಂದ ಚಂಡಿಕಾಹೋಮ ನಡೆಯಿತು.



ಸಂಜೆ ೬:೦೦ರಿಂದ ಮೈಸೂರು ಶ್ರೀ ರಾಮಚಂದ್ರ ಆಚಾರ್ಯರಿಂದ “ದಾಸವಾಣಿ” ಹಾಗೂ ಭರತನಾಟ್ಯ, ಲಘುಶಾಸ್ತ್ರೀಯ, ಜಾನಪದ ನೃತ್ಯಗಳ ಸಂಗಮ “ನೃತ್ಯಾರ್ಪಣಂ” ಎಂಬ ಸಾಸ್ಕೃತಿಕ ಕಾರ್ಯಕ್ರಮ ನಡೆಯಿತು.


