ದಿ.ಜಗದೀಶ್ ನಲ್ಕ ಸಂಸ್ಮರಣಾ ಕಾರ್ಯಕ್ರಮ
ಪೊಳಲಿ: ಯಕ್ಷಗಾನ ಕಲಾವಿದ ದಿ.ಜಗದೀಶ್ ನಲ್ಕ ಸಂಸ್ಮರಣಾ ಕಾರ್ಯಕ್ರಮದ ಸಲುವಾಗಿ ಸೆ.೧೬ ಭಾನುವಾರದಂದು
ಶ್ರೀ ಕ್ಷೇತ್ರ ಪೊಳಲಿಯ ರಾಜಾಂಗಣದಲ್ಲಿ ಸಂಜೆ ೬:೩೦ರಿಂದ ರಾತ್ರಿ ೧೦:೩೦ರ ವರೆಗೆ ಯಕ್ಷಕಲಾ ಪೊಳಲಿ ಇದರ ಸಂಯೋಜನೆಯಲ್ಲಿ “ಕರ್ಣ ಪರ್ವ” ಎಂಬ ಕಾಲಮಿತಿಯ ಯಕ್ಷಗಾನ ಬಯಲಾಟ ನಡೆಯಲಿರುವುದು.