ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಆಶ್ರಮದ ಮಕ್ಕಳೊಂದಿಗೆ ಸಹಭೋಜನ
ಕೈಕಂಬ: ನರೇಂದ್ರ ಮೋದಿಜಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಸೆ.17ರಂದು ಸೇವಾ ಮನೋಭಾವದಿಂದ ಪೊಳಲಿ ಶ್ರೀರಾಮಕೃಷ್ಣ ತಪೋವನದ ಆಶ್ರಮದಲ್ಲಿರುವ ಮಕ್ಕಳೊಂದಿಗೆ ಸಹ ಭೋಜನ ಕಾರ್ಯಕ್ರಮ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ರಾಮಕೃಷ್ಣ ತಪೋನದ ಸ್ವಾಮಿ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ,ಶಾಸಕ ರಾಜೇಶ್ ನಾಯ್ಕ್,ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ರಾಜ್ಯ,ಬಿಜೆಪಿ ಮಾಧ್ಯಮ ವಕ್ತಾರ ವಿಕಾಸ್ ಪುತ್ತೂರು,ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊoಬಯ್ಯ ಅರಳ,ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜಯಶ್ರೀ ಕರ್ಕೇರ,ಚಂದ್ರಾವತಿ ಪೊಳಲಿ,ವೆಂಕಟೇಶ ನಾವಡ ಪೊಳಲಿ,ಸುಕೇಶ್ ಚೌಟ,ಸೋಮಶೇಖರ್ ಅಮ್ಮುoಜೆ,ಯಶವಂತ ಪೊಳಲಿ,ರಾದಕೃಷ್ಣ ತಂತ್ರಿ,ಕಿಶೋರ್ ಪಲ್ಲಿಪಾಡಿ,ಅಶ್ವಥ್ ಬಾಳಿಕೆ,ಕಾರ್ತಿಕ್ ಬಲ್ಲಾಳ್,ಲೋಕೇಶ್ ಪಲ್ಲಿಪಾಡಿ,ಚಂದ್ರಶೇಖರ ಪಲ್ಲಿಪಾಡಿ, ಮತ್ತಿತರರು ಉಪಸ್ಥಿತರಿದ್ದರು.
