ಕಾರ್ಮೆಲ್ ಪದವಿ ತರಗತಿಗಳ ಪ್ರಾರಂಭೋತ್ಸವ
ಬಂಟ್ವಾಳ: ಮೊಡಂಕಾಪು ಕಾರ್ಮೆಲ್ ಕಾಲೇಜು, ಪದವಿ ತರಗತಿಗಳ ಪ್ರಾರಂಭೋತ್ಸವದ ಉದ್ಘಾಟನಾ ಸಮಾರಂಭವು ಕಾರ್ಮೆಲ್ ಕಾಲೇಜಿನಲ್ಲಿ ಶನಿವಾರ ನಡೆಯಿತು.
ಕಾರ್ಮೆಲ್ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಪ್ರೊ. ಹೆಚ್. ಎಸ್ ಫೆರ್ನಾಂಡಿಸ್,ವಂ.ಭ.ರೊಸಿಲ್ಡ್, ಪ್ರಾಂಶುಪಾಲರು ವಂ.ಭ.ಲತಾ ಫೆರ್ನಾಂಡಿಸ್ ಎ. ಸಿ ಹಾಗೂ ಹಳೆ ವಿದ್ಯಾರ್ಥಿನಿ ಕು. ತೇಜಸ್ವಿ ಉಪಸ್ಥಿತರಿದ್ದರು.
ಉಪನ್ಯಾಸಕಿ ಕು. ವಿಜೇತ ಸ್ವಾಗತಿಸಿದರು.ವಿದ್ಯಾರ್ಥಿನಿ ಕುಮಾರಿ ಅಲ್ವಿಶಾ ವಂದಿಸಿದರು.ಉಪನ್ಯಾಸಕಿ
ಕು.ನಿಹಾರಿಕಾ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿದರು.