ಪೊಳಲಿ ಷಪ್ಠಿರಥ ಸಮರ್ಪಣಾ ಸಮಿತಿ: ನೂತನ ಅಧ್ಯಕ್ಷರಾಗಿ ಕೃಷ್ಣಪ್ಪ ದೇವಾಡಿಗ ಆಯ್ಕೆ
ಬಂಟ್ವಾಳ: ದೇವಾಡಿಗ ಸಮಾಜ ಶ್ರೀ ಪೊಳಲಿ ಷಪ್ಠಿರಥ ಸಮರ್ಪಣಾ ಸಮಿತಿಯ ಮಹಾಸಭೆಯು ಈಚೆಗೆ ನಡೆಯಿತು.ಸಭೆಯಲ್ಲಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.ನೂತನ ಅಧ್ಯಕ್ಷರಾಗಿ ಕೃಷ್ಣಪ್ಪ ದೇವಾಡಿಗ ಆಯ್ಕೆಗೊಂಡಿದ್ದಾರೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

ಉಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ಶಮಿತ್ ದೇವಾಡಿಗ, ಕೋಶಾಧಿಕಾರಿಯಾಗಿ ಅಶ್ವಿನಿದೇವಾಡಿಗ, ಉಪಾಧ್ಯಾಕ್ಷರಾಗಿ ಚಂದ್ರಾವತಿ ದೇವಾಡಿಗ, ಕುಮಾರ್ ದೇವಾಡಿಗ, ಪ್ರಮೀಳಾ ಎಸ್. ದೇವಾಡಿಗ, ವಿದ್ಯಾ ದೇವಾಡಿಗ, ಜೊತೆ ಕಾರ್ಯದರ್ಶಿಯಾಗಿ ಹರೀಶ್ ದೇವಾಡಿಗ, ಅಕ್ಷತಾ ದೇವಾಡಿಗ ಆಯ್ಕೆಯಾಗಿದ್ದಾರೆ.
ಅದೇರೀತಿ ಗೌರವ ಸಲಹೆಗಾರರಾಗಿ ಡಾ. ಸುಂದರ ಮೈಲಿ, ರಾಮದಾಸ ಬಂಟ್ವಾಳ, ಪ್ರವೀಣ್ ಬಿ, ತುಂಬೆ, ನಾಗೇಶ್ ದೇವಾಡಿಗ ಪೊಳಲಿ, ರೋಹಿತ್ ಮರೋಳಿ, ಕರುಣಾಕರ ಎಂ. ಎಚ್., ರಾಮೋವರ ದೇವಾಡಿಗ ಕಾಂತನಬೆಟ್ಟು, ಸದಾಶಿವ ಬೆಂಜನಪದವು, ಪದ್ಮನಾಭ ದೇವಾಡಿಗ ಬಂಟ್ವಾಳ, ಸುಕುಮಾರ ದೇವಾಡಿಗ ಎಡಪದವು ಅವರನ್ನು ಆಯ್ಕೆಗೊಳಿಸಲಾಯಿತು.
ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇಸಪ್ಪ ದೇವಾಡಿಗ, ಸುಂದರ ದೇವಾಡಿಗ, ಸುನೀತಾ ದೇವಾಡಿಗ, ಸೋಮನಾಥ ದೇವಾಡಿಗ, ನಾಗಿನಿ ದೇವಾಡಿಗ, ರಾಮಚಂದ್ರ ದೇವಾಡಿಗ, ರಾಜೇಶ ದೇವಾಡಿಗ, ರವಿ ದೇವಾಡಿಗ, ಗಿರೀಶ್ ದೇವಾಡಿಗ, ಪ್ರೇಮನಾಥ ದೇವಾಡಿಗ, ವಸಂತ ದೇವಾಡಿಗ, ಜಗದೀಶ ದೇವಾಡಿಗ, ಚಂದ್ರಹಾಸ ದೇವಾಡಿಗ, ರಾಜೇಶ ದೇವಾಡಿಗ, ಪರಿಣಾಕ್ಷಿ ದೇವಾಡಿಗ, ಲತಾ ದೇವಾಡಿಗ, ಆರತಿ ದೇವಾಡಿಗ, ಲಲಿತಾ ದೇವಾಡಿಗ, ಪ್ರೇಮ ದೇವಾರಿಗೆ, ತಾರಾಕ್ಷಿ ದೇವರಿಗೆ, ಅನಿತಾ ದೇವಾಡಿಗ, ಭಾರತಿ ದೇವಾಡಿಗ, ಸುನಿತಾ ದೇವಾಡಿಗ, ಶೋಭ ದೇವಾಡಿಗ, ಭಾರತಿ ದೇವಾಡಿಗ, ನಾಗೇಶ್ ದೇವಾಡಿಗ, ಪ್ರಶಾಂತ್ ದೇವಾಡಿಗ, ಪ್ರೀತೇಶ್ ದೇವಾಡಿಗ, ಕರುಣಾಕರ ದೇವಾಡಿಗ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.