ಪೊಳಲಿ ಜಾತ್ರಾ ಮಹೋತ್ಸವದ ಐದನೇ ದಿನದಂದು ದಂಡಮಾಲೆ
ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಐದನೇ ದಿನದಂದು ಮಾ. 19ರಂದು ದಂಡಮಾಲೆ ಉತ್ಸವ ನಡೆಯಲಿದೆ. ಬೆಳಗ್ಗೆ 7.30ರಿಂದ ಹರಕೆ ಹೊತ್ತ ಭಕ್ತರಿಂದ ತುಲಾಭಾರ ಸೇವೆ ನಡೆಯಲಿದೆ.

Get Immediate Updates .. Like us on Facebook…