Published On: Mon, Dec 26th, 2022

ಪಲ್ಲಿಪಾಡಿ ಕೂಸಮ್ಮ ನಿಧನ

ಕೈಕಂಬ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ದಿ.ಶೀನ ಮೂಲ್ಯ ಇವರ ಧರ್ಮಪತ್ನಿ ಕೂಸಮ್ಮ (೭೪ ) ಅಲ್ಪ ಕಾಲದ ಅಸೌಖ್ಯದಿಂದ ಡಿ.೨೧ರಂದು ಬುಧವಾರ ನಿಧನಹೊಂದಿದರು.

ಮೃತರು ಇಬ್ಬರು ಪುತ್ರರನ್ನು ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಹಾಗೂ ಬಂದುಬಳಗದವರನ್ನು ಅಗಲಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter