ವಿಟ್ಲ: ಮಾದರಿ ಶಾಲೆಯಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾಟದ ಉದ್ಘಾಟನೆಯನ್ನು ಪಟ್ಟಣ ಪಂಚಾಯತ್ ಸದಸ್ಯ ರವೀಶ್ ವಿಟ್ಲ ನೆರವೇರಿಸಿದರು.

ಸುಬ್ರಾಯ ಪೈ, ಸುಭಾಶ್ಚಂದ್ರ ನಾಯಕ್, ಸುದೇಶ್ ಭಂಢಾರಿ, ರಮಾನಾಥ ವಿಟ್ಲ, ವಿಷ್ಣು ಹೆಬ್ಬಾರ್, ಶಿವಪ್ರಸಾದ್ ರೈ, ಉಮಾನಾಥ್ ಮೊದಲಾದವರು ಉಪಸ್ಥಿತರಿದ್ದರು.
