ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಶೆಟ್ಟಿಬೆಟ್ಟು:ಇಂಟರಾಕ್ಟ್ ಪದಗ್ರಹಣ ಸಮಾರಂಭ
ಉಡುಪಿ: ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಶೆಟ್ಟಿಬೆಟ್ಟು ಇಲ್ಲಿ 2022-23ನೇ ಸಾಲಿನ ಇಂಟರಾಕ್ಟ್ ಪದಗ್ರಹಣ ಸಮಾರಂಭವು ನಡೆಯಿತು.
ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷರಾಗಿ ಸುಶ್ಮಿತಾ ನೇಮಕಗೊಂಡರು.

ಪದಪ್ರಧಾನ ಅಧಿಕಾರಿ ರೋಟರಿ ದಿನಕರ್ ಶೆಟ್ಟಿ ಇವರು ಕುವರಿ ಸುಶ್ಮಿತಾಳಿಗೆ ಕೊರಳ ಲಾಂಛನವನ್ನು ತೊಡಿಸಿ ಪದಪ್ರಧಾನವನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ದಿನೇಶ್ ಹೆಗ್ಡೆ, ದಿನಕರ್ ಶೆಟ್ಟಿ, ಶ್ರೀದೇವಿ ಬಾಯಿ,ದಯಾನಂದ ನಾಯಕ್, ರಾಜೇಂದ್ರ ಕುಮಾರ್,ರವೀಂದ್ರ ಆಚಾರ್ಯ,ಸೂರ್ಯನಾರಾಯಣ ಅಡಿಗ, ರಾಮಾಮೂರ್ತಿ ಭಟ್,ಕೆ.ಎಸ್. ಪ್ರೇಮಚಂದ್ರ ರಾವ್,ಕೃಷ್ಣಪ್ಪ ಉಪಸ್ಥಿತರಿದ್ದರು.