ವಿಟ್ಲ: ಯಕ್ಷ ಭರತ ಸೇವಾ ಟ್ರಸ್ಟ್ ವತಿಯಿಂದ ನಡೆಸಲಾದ ಉಚಿತ ಯೋಗಾಸನ ಮತ್ತು ಪ್ರಾಣಾಯಾಮ ಶಿಬಿರದ ಸಮಾರೋಪ ಸಮಾರಂಭದಲ್ಲಿ ಯೋಗ ಗುರು ಆನಂದ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಜೀವ ಪೂಜಾರಿ, ರಾಜಾರಾಮ ಭಟ್ ಬಳಿಪಗುಳಿ, ರಾಧಾಕೃಷ್ಣ ಎರುಂಬು, ಬಾಬು ಚಂದಳಿಕೆ, ಅಚ್ಚುತಾ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.