ದಿವಾಕರ ಹೆಗ್ಡೆಯವರ ಏಕವ್ಯಕ್ತಿ ತಾಳಮದ್ದಳೆ ‘ಕೌಶಿಕ ಸಾತ್ವಿಕ’ ಕಾರ್ಯಕ್ರಮ
ವಿಟ್ಲ: ಮೂರುಕಜೆಯ ಮೈತ್ರೇಯಿ ಗುರುಕುಲದಲ್ಲಿ ದೇರಾಜೆ ಸೀತಾರಾಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ, ಇಡಗುಂಜಿ ಕೃಷ್ಣ ಯಾಜಿಯವರ ನೆನಪಿನೊಂದಿಗೆ ದಿವಾಕರ ಹೆಗ್ಡೆಯವರ ಏಕವ್ಯಕ್ತಿ ತಾಳಮದ್ದಳೆ ‘ಕೌಶಿಕ ಸಾತ್ವಿಕ’ ಕಾರ್ಯಕ್ರಮ ನಡೆಯಿತು. ಭಾಗವತಿಕೆ ವಿದ್ವಾನ್ ಗಣಪತಿ ಭಟ್ ಮತ್ತು ಮದ್ದಳೆಯಲ್ಲಿ ಎ ಪಿ ಪಾಟಕ್ ಸಹಕರಿಸಿದರು. ರಾಧಾಕೃಷ್ಣ ಕಲ್ಚರ್ ಕಾರ್ಯಕ್ರಮ ಉದ್ಘಾಠಿಸಿದರು, ಮೂರ್ತಿ ದೇರಾಜೆ ಸಂಯೋಜಿಸಿದರು.