ಜೇಸಿಐ ವಿಟ್ಲ ಘಟಕಕ್ಕೆ ಅತ್ಯುತ್ತಮ ಜೇಸಿ ಘಟಕ ಪ್ರಶಸ್ತಿ
ವಿಟ್ಲ: ಜೇಸಿಐ ಮಾಡಾಂತ್ಯಾರ್ ಘಟಕದ ಆತಿಥ್ಯದಲ್ಲಿ ಸೇಕ್ರೆಡ್ ಹಾರ್ಟ್ ಚರ್ಚ್ ಸಭಾಂಗಣ ಮಾಡಾಂತ್ಯಾರಿನಲ್ಲಿ ನಡೆದ ಜೇಸಿ ವಲಯ 15 ರ ಮಧ್ಯಂತರ ಸಮ್ಮೇಳನ ರಂಗೋಲಿಯಲ್ಲಿ ಪ್ರಾಂತ್ಯ ಅತ್ಯುತ್ತಮ ಜೇಸಿ ಘಟಕ ಹಾಗೂ 14 ಪುರಸ್ಕಾರಗಳನ್ನು ಜೇಸಿಐ ವಿಟ್ಲ ಘಟಕದ ಅಧ್ಯಕ್ಷ ಜೇಸಿ ಚಂದ್ರಹಾಸ ಕೊಪ್ಪಳ ಇವರು ಜೇಸಿ ವಲಯಾಧ್ಯಕ್ಷ ಜೇಸಿ ಸೇನೆಟರ್ ರೋಯನ್ ಉದಯ್ ಕ್ರಾಸ್ತ ಅವರಿಂದ ಸ್ವೀಕರಿಸಿದರು.